ರೇಣುಕ,
ಸ್ವತಂತ್ರ ಅಂದ್ರೆ ಸ್ವಾತಂತ್ರ್ಯ ನೀಡುವ ಎಂದಾಗುತ್ತೆ. ಫ್ರೀ ಸಾಫ್ಟ್ವೇರ್ ಕೊನೆಗೆ ಅದೇ ಅಲ್ವ? ಇಂಗ್ಲೀಷಿನಲ್ಲಿ ಫ್ರೀ (ಸ್ವಾತಂತ್ರ್ಯ) ಮತ್ತು ಫ್ರೀ (ಉಚಿತ) ನಡುವೆ ಇರೋ ಗೊಂದಲ ಕನ್ನಡದಲ್ಲಿಲ್ಲ! ನಮಗೆ ಅದಕ್ಕೆಂದೇ ಒಂದು ಪದ ಉಂಟಲ್ಲ. :-)
ಮುಕ್ತ ಅಂದರೆ ಮುಕ್ತವಾದದ್ದು ಅಥವ ಓಪನ್ ಸೌರ್ಸ್ ಎಂದು ಮಾತ್ರ ಆಗುತ್ತದೆ. ಸ್ವತಂತ್ರ ಎಂದರೆ ಅದನ್ನು ಬದಲಾಯಿಸುವ ಸ್ವಾತ್ರಂತ್ರ್ಯ ಕೂಡ ಸಿಕ್ಕಂತೆ.
- ಹರಿ ಪ್ರಸಾದ್ ನಾಡಿಗ್
On Mon, Nov 23, 2009 at 7:45 PM, renuka prasad renukaprasadb@gmail.com wrote:
in brief could you all explain your point of thinking about using word swatantra for freedom in kannada